ಚೆನ್ನಂಪಲ್ಲಿ ಕೋಟೆಯು ಭಾರತದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತುಗ್ಗಲಿ ಮಂಡಲದಲ್ಲಿರುವ ಕೋಟೆಯಾಗಿದೆ. ೧೭ ನೇ ಶತಮಾನದಲ್ಲಿ ಈ ಕೋಟೆಯಲ್ಲಿ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೂಳಲಾಗಿದೆ ಎಂದು ವದಂತಿಗಳಿವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೇರಿದ ಸರ್ಕಾರಿ ಅಧಿಕಾರಿಗಳು ೨೦೧೭-೧೮ ರಲ್ಲಿ ಕೋಟೆಯಲ್ಲಿ ಉತ್ಖನನವನ್ನು ಕೈಗೊಂಡರು. ಉತ್ಖನನದ ಸಮಯದಲ್ಲಿ ಆನೆಗಳು ಮತ್ತು ಕುದುರೆಗಳ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿವೆ. == ಉಲ್ಲೇಖಗಳು ==